Wednesday, December 1, 2010

ನಿತ್ಯ ಪಾಠ Nitya Patham

ನಿತ್ಯ ಪಾಠ

ಗಣೇಶ
ಗಜಾನನಂ ಭೂತಗಣಾದಿ ಸೇವಿತಂ
ಕಪಿತ್ತ ಜಂಭೂಫಲ ಸಾರ ಭಕ್ಷಿತಂ
ಉಮಾಸುತಂ ಶೋಕವಿನಾಶ ಕಾರಣಂ
ನಮಾಮಿ ವಿಘ್ನೇಶ್ವರ ಪಾದ ಪಂಕಜಂ

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ

ವಿಷ್ಣು
ಶುಕ್ಲಾಂಬರ ಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ

ಲಕ್ಷ್ಮಿ
ಪದ್ಮಾಸನ ಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ
ಸರ್ವದುಃಖ ಹರೇ ದೇವಿ ಮಹಾಲಕ್ಷ್ಮೀ ನಮೋಸ್ತುತೇ

ಶಿವ
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ
ಅಮೃತೇಶಾಯ ಸರ್ವಾಯ ಮಹಾದೇವಾಯ ತೇ ನಮಃ

ಗುರು
ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುದೇವೋ ಮಹೇಶ್ವರಃ
ಗುರುಸ್ಸಾಕ್ಷಾತ್ ಪರಬ್ರಹ್ಮಃ ತಸ್ಮೈ ಶ್ರೀ ಗುರುವೇ ನಮಃ

ಪ್ರಾತಃ ಶ್ಲೋಕಃ
ಕರಾಗ್ರೇ ವಸತೇ ಲಕ್ಷ್ಮೀ ಕರ ಮಧ್ಯೇ ಸರಸ್ವತೀ
ಕರ ಮೂಲೇ ಸ್ಥಿತೇ ಗೌರೀ ಪ್ರಭಾತೇ ಕರದರ್ಶನಂ

ಭೋಜನ ಕಾಲ
ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈ
ತೇಜಸ್ವಿನಾವಧೀತಮಸ್ತು ಮಾ ವಿಧ್ವಿಶಾವಹೈ ಓಂ ಶಾಂತಿ ಶಾಂತಿ ಶಾಂತಿಃ

ಶ್ರೀ ಕಾಲಭೈರವ ಅಷ್ಟಕಂ Shri Kala Bhairava Ashtakam

ಶ್ರೀ ಕಾಲಭೈರವ ಅಷ್ಟಕಂ 

ದೇವರಾಜ ಸೇವ್ಯಮಾನ ಪಾವನಾಂಗ್ರಿ ಪಂಕಜಂ | ವ್ಯಾಲಯಜ್ಞ ಸೂತ್ರಮಿಂದು ಶೇಖರಂ ಕೃಪಾಕರಂ
ನಾರದಾದಿ ಯೋಗಿವೃಂದ ವಂದಿತಂ ದಿಗಂಬರಂ | ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ

ಭಾನುಕೋಟಿ ಭಾಸ್ವರಂ ಭವಾಬ್ಧಿ ತಾರಕಂ ಪರಂ | ನೀಲಕಂಠಮೀಪ್ಸಿತಾರ್ಥ ದಾಯಕಂ ತ್ರಿಲೋಚನಂ
ಕಾಲಕಾಲಮಂಬುಜಾಕ್ಷ ಮಕ್ಷ ಶೂಲಮಕ್ಷರಂ | ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ

ಶೂಲಟಂಕ ಪಾಶದಂತ ಪಾಣಿಮಾದಿ ಕಾರಣಂ | ಶ್ಯಾಮಕಾಯಮಾಧಿ ದೇವಮಕ್ಷರಂ ನಿರಾಮಯಂ
ಭೀಮ ವಿಕ್ರಮಂ ಪ್ರಭುಂ ವಿಚಿತ್ರ ತಾಂಡವ ಪ್ರಿಯಂ | ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ

ಭುಕ್ತಿ ಮುಕ್ತಿ ದಾಯಕಂ ಪ್ರಶಸ್ತ ಚಾರು ವಿಗ್ರಹಂ | ಭಕ್ತ ವತ್ಸಲಂ ಸ್ತಿಥಂ ಸಮಷ್ಟ ಲೋಕ ನಿಗ್ರಹಂ
ವಿನಿಕ್ವನನ್ಮನೋಜ್ಞ ಹೇಮ ಕಿಂಕಿಣೀ ಲಸತ್ಕಟೀಂ | ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ

ಧರ್ಮಸೇತು ಪಾಲಕಂ ಅಧರ್ಮ ಮಾರ್ಗ ನಾಶಕಂ | ಕರ್ಮಪಾಶ ಮೋಚನಂ ಸುಶರ್ಮ ದಾಯಕಂ ಪ್ರಭುಂ
ಸ್ವರ್ಣ ವರ್ಣ ಶೇಷಪಾಶ ಶೋಭೀತಾಂಗ ಮಂಡಲಂ | ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ

ರತ್ನಪಾದುಕಾ ಪ್ರಭಾದಿ ರಾಮ ಪಾದ ಯುಗ್ಮಕಂ | ನಿತ್ಯಮದ್ವಿತೀಯಮಿಷ್ಟ ದೈವತಂ ನಿರಂಜನಂ
ಮೃತ್ಯುದರ್ಪ ನಾಶನಂ ಕರಾಳದಂಷ್ಟ್ರ ಮೋಕ್ಷನಂ | ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ

ಅಟ್ಟಹಾಸ ಭಿನ್ನ ಪದ್ಮ ಜಾಂಡ ಕೋಶ ಸಂತತಿಂ | ದೃಷ್ಟಿ ಪಾಪ ನಷ್ಟ ಪಾಪ ಜಾಲಮುಗ್ರ ಶಾಸನಂ
ಅಷ್ಟ ಸಿದ್ಧಿದಾಯಕಂ ಕಪಾಲಮಾಲಿ ಕಂಧರಂ | ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ

ಭೂತಸಂಗ ನಾಯಕಂ ವಿಶಾಲ ಕೀರ್ತಿದಾಯಕಂ | ಕಾಶಿ ವಾಸ ಲೋಕ ಪುಣ್ಯ ಪಾಪ ಶೋಧಕಂ ವಿಭುಂ
ನೀತಿಮಾರ್ಗ ಕೋವಿದಂ ಪುರಾತನಂ ಜಗತ್ಪತಿಂ | ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ

ಕಾಲಭೈರವ ಅಷ್ಟಕಂ ಪಠಂತಿ ಯೇ ಮನೋಹರಂ | ಜ್ಞಾನ ಮುಕ್ತಿ ಸಾಧನಂ ವಿಚಿತ್ರ ಪುಣ್ಯ ವರ್ಧನಂ
ಶೋಕ ಮೋಹ ದೈನ್ಯ ಲೋಭ ಕೋಪ ತಾಪ ನಾಶನಂ | ತೇ ಪ್ರಯಂತಿ ಕಾಲಭೈರವಾಂಗ್ರಿ ಸನ್ನಿಧಿಂ ಧೃವಂ

ಅನ್ನಪೂರ್ಣಾಷ್ಟಕಂ Annapoorna Ashtakam

ಅನ್ನಪೂರ್ಣಾಷ್ಟಕಂ

ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀ
ನಿರ್ಧೂತಾಖಿಲ ಘೋರ ಪಾವನಕರೀ ಪ್ರತ್ಯಕ್ಷ ಮಾಹೇಶ್ವರೀ
ಪ್ರಾಲೇಯಾಚಲ ವಂಶಪಾವನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ

ನಾನಾರತ್ನ ವಿಚಿತ್ರ ಭೂಷಣಕರೀ ಹೇಮಾಂಬರಾಡಂಬರೀ
ಮುಕತಾಹಾರ ವಿಲಂಬಮಾನ ವಿಲಸದ್ವಕ್ಷೋಜ ಕುಂಭಾಂಧರೀ
ಕಾಶ್ಮೀರಾ ಗರುವಾಸಿತಾ ರುಚಿಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ

ಯೋಗಾನಂದಕರೀ ರಿಪುಕ್ಷಯಕರೀ ಧರ್ಮಾರ್ಥ ನಿಷ್ಠಾಕರೀ
ಚಂದ್ರಾರ್ಕಾನಲ ಭಾಸಮಾನ ಲಹರೀ ತ್ರೈಲೋಕ್ಯ ರಕ್ಷಾಕರೀ
ಸರ್ವೈಶ್ವರ್ಯ ಸಮಸ್ತ ವಾಂಚಿತಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ

ಕೈಲಾಸಾಚಲ ಕಂದರಾಲಯಕರೀ ಗೌರೀ,ಉಮಾಶಾಂಕರೀ
ಕೌಮಾರೀ ನಿಗಮಾರ್ಥಗೋಚರಕರೀ ಓಂಕಾರಬೀಜಾಕ್ಷರೀ
ಮೋಕ್ಷದ್ವಾರ ಕವಾಟಪಾಠಣಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ

ದೃಶ್ಯಾದೃಶ್ಯ ವಿಭೂತ ವಾಹನಕರೀ ಬ್ರಹ್ಮಾಂಡಭಾಂಡೋದರೀ
ಲೀಲಾನಾಟಕ ಸೂತ್ರಕೇಲನಕರೀ ವಿಜ್ಞಾನ ದೀಪಾಂಕುರೀ
ಶ್ರೀ ವಿಶ್ವೇಶ ಮನಃ ಪ್ರಸಾಧನ ಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ

ಉರ್ವೀ ಸರ್ವ ಜನೇಶ್ವರೀ ಭಗವತೀ ಮಾತಾ ಕೃಪಾಸಾಗರೀ
ವೇಣೀ ನೀಲ ಸಮಾನ ಕುಂತಲಧರೀ ಆನಂದಧಾನೇಶ್ವರೀ
ಸರ್ವಾನಂದಕರೀ ಭಯಾಶುಭಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ

ಆದಿಕ್ಷಾಂತ ಸಮಸ್ತವರ್ಣನಕರೀ ಶಂಭೋ ತ್ರಿಭಾವಾ ಕರೀ
ಕಾಶ್ಮೀರಾ ತ್ರಿಪುರೇಶ್ವರೀ ತ್ರಿಲಹರೀ ನಿತ್ಯಾಂಕುರೀ ಸರ್ವರೀ
ಕಾಮಾಕಾಂಕ್ಷಕರೀ ಜನೋದಯಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ

ದೇವೀ ಸರ್ವವಿಚಿತ್ರ ರತ್ನರಚಿತಾ ದಾಕ್ಷಾಯಣೀ ಸುಂದರೀ
ವಾಮಸ್ವಾದು ಪಯೋಧರಾ ಪ್ರಿಯಕರೀ ಸೌಭಾಗ್ಯ ಮಾಹೇಶ್ವರೀ
ಭಕ್ತಾಭೀಷ್ಠಕರೀ ಸದಾಶುಭಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ

ಚಂದ್ರಾರ್ಕಾನಲ ಕೋಟಿ ಕೋಟಿ ಸದೃಶಾ ಚಂದ್ರಾಂಶು ಭಿಂಬಾಧರೀ
ಚಂದ್ರಾರ್ಕಾಗ್ನಿ ಸಮಾನಕುಂತಲಧರೀ ಚಂದ್ರಾರ್ಕವರ್ಣೇಶ್ವರೀ
ಮಾಲಾಪುಸ್ತಕ ಪಾಶಸಾಂಕುಶಧರೀ ಕಾಶೀಪುರಾಧೀಶ್ವರೀ
ಭಿಕ್ಷಾಂದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ

ಕ್ಷತ್ರತ್ರಾಣಕರೀ ಮಹಾಭಯಕರೀ ಮಾತಾಕೃಪಾಸಾಗರೀ
ಸಾಕ್ಷಾನ್ಮೋಕ್ಷಕರೀ ಸದಾಶಿವಕರೀ ವಿಶ್ವೇಶ್ವರೀ ಶ್ರೀಧರೀ
ದಕ್ಷಾಕೃಂಧಕರೀ ನಿರಾಮಯಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ

ಆನ್ನಪೂರ್ಣೇ ಸದಾಪೂರ್ಣೇ ಶಂಕರಪ್ರಾಣವಲ್ಲಭೇ
ಜ್ಞಾನವೈರಾಗ್ಯ ಸಿದ್ಧ್ಯರ್ಥಂ ಭೀಕ್ಷಾಂದೇಹೀ ಚ ಪಾರ್ವತೀ
ಮಾತಾಚ ಪಾರ್ವತೀ ದೇವೀ ಪಿತಾದೇವೋ ಮಹೇಶ್ವರಃ
ಭಾಂಧವಾಃ ಶಿವ ಭಕ್ತಾಶ್ಚ ಸ್ವದೇಶೋ ಭುವನತ್ರಯಂ

Monday, March 16, 2009

Bhagyada Lakshmi Baaramma

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ 
ನಮ್ಮಮ್ಮಾ ನೀ
ಸೌ ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ದ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ
ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಕನಕ ವೃಷ್ಟಿಯ ಕರೆಯುತ ಬಾರೆ ಮನ ಕಾಮನೆಯ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೊಳೆಯುವ ಜನಕರಾಜನ ಕುಮಾರಿ ವೇದ
ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಅತ್ತಿತ್ತಗಲದೆ ಭಕ್ತರ ಮನೆಯಲಿ ನಿತ್ಯ ಮಹೋತ್ಸವ ನಿತ್ಯ ಸುಮಂಗಲ
ಸತ್ಯವ ತೋರುತ ಸಾಧು ಸಜ್ಜನರ ಚಿತ್ತದಿ ಹೊಳೆಯುವ ಪುತ್ತಲಿ ಬೊಂಬೆ
ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಸಂಖ್ಯೆ ಇಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತೆ ಪಂಕಜಲೋಚನೆ ವೆಂಕಟರಮಣನ ಬಿಂಕದ ರಾಣಿ
ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಸಕ್ಕರೆ ತುಪ್ಪದ ಕಾಲುವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಅಳಗಿರಿ ರಂಗನ ಚೊಕ್ಕ ಪುರಂದರ ವಿಠಲನ ರಾಣಿ
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
 
If you are not able to view the above properly, click on the image below.


 

Shivashtakam

ಶಿವಾಷ್ಟಕಂ

ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ 
ಜಗನ್ನಾಥ ನಾಥಂ ಸದಾನಂದ ಭಾಜಂ 
ಭವದ್ಭವ್ಯಭೂತೇಶ್ವರಂ ಭೂತನಾಥಂ 
ಶಿವಂ ಶಂಕರಂ ಶಂಭುಮೀಶಾನಮೀಡೇ

ಗಲೇರುಂಡಮಾಲಂ ತನೌಸರ್ಪಜಾಲಂ 
ಮಹಾಕಾಲಕಾಲಂ ಗಣೇಶಾದಿಪಾಲಂ 
ಜಟಾಜೂಟಭಂಗೋತ್ತರಂಗೈರ್ವಿಶಾಲಂ 
ಶಿವಂ ಶಂಕರಂ ಶಂಭುಮೀಶಾನಮೀಡೇ

ಮುದಾಮಾಕರಂ ಮಂಡನಂ ಮಂಡಯಂತಂ 
ಮಹಾಮಂಡನಂ ಭಸ್ಮಭೂಷಾಧರಂತಂ 
ಅನಾದಿಹ್ಯಪಾರಂ ಮಹಾಮೋಹಹಾರಂ 
ಶಿವಂ ಶಂಕರಂ ಶಂಭುಮೀಶಾನಮೀಡೇ

ವಟಾದೋ ನಿವಾಸಂ ಮಹತ್ತಟ್ಟಹಾಸಂ 
ಮಹಾಪಾಪನಾಶಂ ಸದಾಸುಪ್ರಕಾಶಂ 
ಗಿರೀಶಂ ಗಣೇಶಂ ಸುರೇಶಂ ಮಹೇಶಂ 
ಶಿವಂ ಶಂಕರಂ ಶಂಭುಮೀಶಾನಮೀಡೇ

ಗಿರೀಂದ್ರಾತ್ಮಜಾಸಂಗೃಹೀತಾರ್ಧದೇಹಂ 
ಗಿರೌ ಸಂಸ್ಥಿತಂ ಸರ್ವದಾ ಸನ್ನಗೇಹಂ 
ಪರಬ್ರಹ್ಮಬ್ರಹ್ಮಾದಿಭಿರ್ವಂದ್ಯಮಾನಂ 
ಶಿವಂ ಶಂಕರಂ ಶಂಭುಮೀಶಾನಮೀಡೇ

ಶರಚ್ಚಂದ್ರ ಗಾತ್ರಂ ಗುಣಾನಂದ ಪಾತ್ರಂ 
ತ್ರಿನೇತ್ರಂ ಪವಿತ್ರಂ ಧನೇಶಾಯ ಮಿತ್ರಂ 
ಅಪರ್ಣಾ ಕಳತ್ರಂ ಚರಿತ್ರಂ ವಿಚಿತ್ರಂ 
ಶಿವಂ ಶಂಕರಂ ಶಂಭುಮೀಶಾನಮೀಡೇ

ಹರಂಸರ್ಪಹಾರಂ ಚಿತಾಭೂವಿಹಾರಂ 
ಭವಂವೇದಸಾರಂ ಸದಾನಿರ್ವಿಕಾರಂ 
ಸ್ಮಶಾನೇ ವಸಂತಂ ಮನೋಜಂ ದಹಂತಂ 
ಶಿವಂ ಶಂಕರಂ ಶಂಭುಮೀಶಾನಮೀಡೇ

ಸ್ತವಂ ಯಃ ಪ್ರಭಾತೇ ನರಃ ಶೂಲಪಾಣೇ 
ಪಠೇತ್ ಸ್ತೋತ್ರರತ್ನಂ ಇಹಪ್ರಾಪ್ಯರತ್ನಂ 
ಸುಪುತ್ರಂ ಸುಧ್ಯಾನಂ ಸುಮಿತ್ರಂ ಕಳತ್ರಂ 
ವಿಚಿತ್ರೈ ಸಮಾರಾಧ್ಯ ಮೋಕ್ಷಂ ಪ್ರಯಾತಿ


If you are unable to view the above properly, click on the below image.

achyutam keshavam


ಆಚ್ಯುತಂ ಕೇಶವಂ

ಆಚ್ಯುತಂ ಕೇಶವಂ ರಾಮನಾರಾಯಣಂ, ಕೃಷ್ಣ ದಾಮೋದರಂ ವಾಸುದೇವಂ ಹರಿಂ ||
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ ಜಾನಕೀನಾಯಕಂ ರಾಮಚಂದ್ರಂ ಭಜೇ ||

ಆಚ್ಚ್ಯುತಂ ಕೇಶವಂ ಸತ್ಯಭಾಮಾಧವಂ ಮಾಧವಂ ಶ್ರೀಧರಂ ರಾಧಿಕಾರಾಧಿತಂ ||
ಇಂದಿರಾ ಮಂದಿರಂ ಚೇತಸಾ ಸುಂದರಂ ದೇವಕೀನಂದನಂ ನಂದನಂ ಸಂದಧೇ ||

ವಿಷ್ಣವೇ ಜಿಷ್ಣವೇ ಶಂಕಿಣೇ ಚಕ್ರಿಣೇ ರುಕ್ಮಿಣೀ ರಾಗಿಣೇ ಜಾನಕೀ ಜಾನಯೇ ||
ವಲ್ಲವೀ ವಲ್ಲಭಾಯಾರ್ಚಿತಾಯಾತ್ಮನೇ ಕಂಸ ವಿಧ್ವಂಸಿನೇ ವಂಶಿನೇ ತೇ ನಮಃ ||

ಕೃಷ್ಣ ಗೋವಿಂದ ಹೇ ರಾಮನಾರಾಯಣೇ ಶ್ರೀಪತೇ ವಸುದೇವಾರ್ಚಿತಾ ಶ್ರೀನಿಧೇ ||
ಅಚ್ಯುತಾನಂತ ಹೇ ಮಾಧವಾಧೋಕ್ಷಜ ದ್ವಾರಕಾ ನಾಯಕಾ ದ್ರೌಪದೀ ರಕ್ಷಕ ||

ರಾಕ್ಷಸಕ್ಷೋಭಿತಃ ಸೀತಯಾಶೋಭಿತೋ ದಂಡಕಾರಣ್ಯ ಭೂ ಪುಣ್ಯತಾ ಕಾರಣಃ ||
ಲಕ್ಷ್ಮಣೇನಾನ್ವಿತೋ ವಾನರಃ ಸೇವಿತೋ ಅಗಸ್ತ್ಯಾಂ ಪೂಜಿತೋ ರಾಘವಃ ಪಾತು ಮಾಂ ||

ಧೇನುಕಾರಿಷ್ಟಕೋ ಅನಿಷ್ಟಕೃದ್ಧ್ವೇಶಿಣಾಂ ಕೇಶಿಹಾ ಕಂಸಹೃದ್ದ್ವಂಶಿಕಾವಾದಕಃ ||
ಪೂತನಾಕೋಪಕಃ ಸೂರಜಾ ಖೇಲನೋ ಬಾಲ ಗೋಪಾಲಕಃ ಪಾತು ಮಾಂ ಸರ್ವದಾ ||

ವಿದ್ಯುದುದ್ದ್ಯೋತ್ತವತ್ ಪ್ರಸ್ಪುರದ್ವಾಸಸಂ ಪ್ರವೃದಾಂಭೋದವತ್ ಪ್ರೋಲ್ಲಸದ್ವಿಗ್ರಹಂ ||
ವನ್ಯಯಾ ಮಾಲಯಾ ಶೋಭಿತೋರಸ್ಥಲಂ ಲೋಹಿತಾಂಗ್ರಿದ್ಯುಯಂ ವಾರಿಜಾಕ್ಷಂ ಭಜೇ ||

ಕುಂಚಿತೈಃ ಕುಂತಲೈರ್ಭಾಜಿಮಾನಾನನಂ ರತ್ನಮೌಳಿಂ ಲಸತ್ಕುಂಡಲಂ ಗಂಡಯೋಃ ||
ಹಾರಕೇಯೂರಕಂ ಕಂಕಣಾಪ್ರೋಜ್ವಲಂ ಕಿಂಕಿಣೀ ಮಂಜುಲಂ ಶ್ಯಾಮಲಂ ತಂ ಭಜೇ ||
If you are unable to view the above text properly, click on the image below.

Thursday, June 12, 2008

Lingashtakam -- Brahma Murari

ಲಿಂಗಾಷ್ಟಕಂ


ಬ್ರಹ್ಮಮುರಾರಿಸುರಾರ್ಚಿತಲಿಂಗಂ ನಿರ್ಮಲಭಾಷಿತಶೋಭಿತಲಿಂಗಂ |
ಜನ್ಮಜದುಃಖವಿನಾಶಕಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಂ ||

ದೇವಮುನಿಪ್ರವರಾರ್ಚಿತಲಿಂಗಂ ಕಾಮದಹಂ ಕರುಣಾಕರ ಲಿಂಗಂ |
ರಾವಣದರ್ಪವಿನಾಶಕಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಂ ||

ಸರ್ವಸುಗಂಧಸುಲೇಪಿತಲಿಂಗಂ ಬುದ್ಧಿವಿವರ್ಧನಕಾರಣಲಿಂಗಂ |
ಸಿದ್ಧಸುರಾಸುರವಂದಿತ ಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಂ ||

ಕನಕಮಹಾಮಣಿಭೂಷಿತಲಿಂಗಂ ಫಣಿಪತಿವೇಷ್ಟಿತ ಶೋಭಿತ ಲಿಂಗಂ |
ದಕ್ಷಸುಯಜ್ಞ ವಿನಾಶನ ಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಂ ||

ಕುಂಕುಮಚಂದನಲೇಪಿತಲಿಂಗಂ ಪಂಕಜಹಾರಸುಶೋಭಿತಲಿಂಗಂ |
ಸಂಚಿತಪಾಪವಿನಾಶಕಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಂ ||

ದೇವಗಣಾರ್ಚಿತ ಸೇವಿತಲಿಂಗಂ ಭಾವೈರ್ಭಕ್ತಿವಿರೇವ ಚ ಲಿಂಗಂ |
ದಿನಕರಕೋಟಿಪ್ರಭಾಕರ ಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಂ ||

ಅಷ್ಟದಳೋಪರಿವೇಷ್ಟಿತಲಿಂಗಂ ಸರ್ವಸಮುದ್ಭವಕಾರಣ ಲಿಂಗಂ |
ಅಷ್ಟದರಿದ್ರವಿನಾಶಕಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಂ ||

ಸುರಗುರುಸುರವರಪೂಜಿತಲಿಂಗಂ ಸುರವನಪುಷ್ಪ ಸದಾರ್ಚಿತ ಲಿಂಗಂ |
ಪರಾತ್ಪರಂ ಪರಮಾತ್ಮಕ ಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಂ ||

ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||

If you are unable to view the above text, click on the image below.